ಅಮೆಡಿಯೋ ಅವೊಗಾಡ್ರೋ


Free Web Hosting with Website Builder
ಅಮೆಡಿಯೋ ಅವೊಗಾಡ್ರೋ

ಜನನ ಆಗಸ್ಟ್ 9, 1776
ಟುರಿನ್
ಮರಣ ಜುಲೈ 9, 1856
ರಾಷ್ಟ್ರೀಯತೆ ಇಟೆಲಿ
ಕಾರ್ಯಕ್ಷೇತ್ರ ರಸಾಯನಶಾಸ್ತ್ರ
ಕೆಲಸ ಮಾಡಿದ ಸ್ಥಳ ಟುರಿನ್ ವಿಶ್ವವಿದ್ಯಾಲಯ
ಪ್ರಸಿದ್ಧತೆಗೆ ಕಾರಣ ಅವೊಗಾಡ್ರೋ ನಿಯಮ
ಅವೊಗಾಡ್ರೋ ಸಂಖ್ಯೆ

ಅಮೆಡಿಯೋ ಅವೊಗಾಡ್ರೋ (1776-1856)ಇಟೆಲಿವಿಜ್ಞಾನಿ.ಇವನು ೧೮೧೧ ರಲ್ಲಿ ಈಗ ಅವೊಗಾಡ್ರೋ ನಿಯಮ ಎಂದು ಹೆಸರಿಸಲ್ಪಟ್ಟ ಸಿದ್ದಾಂತವನ್ನು ಪ್ರತಿಪಾದಿಸಿದನು. ಈ ಸಿದ್ದಾಂತವು 'ನಿರ್ದಿಷ್ಟ ಪ್ರಮಾಣದ ಎಲ್ಲಾ ಅನಿಲಗಳು ಸಮಾನ ಉಷ್ಣತೆ ಹಾಗೂ ಒತ್ತಡದಲ್ಲಿ ಸಮಾನ ಪ್ರಮಾಣದ ಅಣುಗಳನ್ನು ಹೊಂದಿರುತ್ತವೆ'ಎಂದಾಗಿದೆ.ಇವನು ಪರಮಾಣು ಹಾಗೂ ಅಣುವಿಗೆ ಇರುವ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಿದನು.ಇದರಿಂದ ಮೂಲವಸ್ತುಗಳ ಸರಿಯಾದ ಪರಮಾಣು ತೂಕವನ್ನು ಕಂಡುಹಿಡಿಯಲು ಸಹಾಯವಾಯಿತು. ಇವನು ಅಗಸ್ಟ್ ೯,೧೭೭೧ ರಲ್ಲಿ ಇಟೆಲಿಯ ಟುರಿನ್ ಎಂಬಲ್ಲಿ ಜನಿಸಿದನು.೧೮೨೦ ರಲ್ಲಿ ಟುರಿನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾದ್ಯಾಪಕನಾಗಿ ಸೇರಿದನು.ಜುಲೈ ೯,೧೮೫೬ರಲ್ಲಿ ನಿಧನ ಹೊಂದಿದನು.







Why are we here?
All text is available under the terms of the GNU Free Documentation License
This page is cache of Wikipedia. History